Duniya vijay has got arrested few hours back by Channammana kere acchu kattu police. He was hiding in one of the resort in Tamil Nadu. He now has got bail <br /> <br />ಮಾಸ್ತಿಗುಡಿ ಸಿನಿಮಾ ಶೂಟಿಂಗ್ ವೇಳೆ ಆದ ದುರಂತ ಯಾರೂ <br />ಮರೆಯೋ ಹಾಗಿಲ್ಲ. ಇದೇ ವಿಚಾರವಾಗಿ ಇಂದು ತಮಿಳು ನಾಡಿನಲ್ಲಿ ದುನಿಯಾ ವಿಜಯ್ ಅರೆಸ್ಟ್ ಆಗಿದ್ದರು . ಆದ್ರೆ ಅರೆಸ್ಟ್ ಆದ ಕೆಲವೇ ಗಂಟೆಯಲ್ಲಿ ಜಾಮೀನು ಸಹ ಸಿಕ್ಕಿದೆ. <br />